ಶಿರಸಿ: ನಗರದ ದೇವಿಕೆರೆ ಸ್ಫೂರ್ತಿ ಕೇರಂ ಅಸೋಸಿಯೇಷನ್’ನಲ್ಲಿ ಸೆ. 18, 19 ರಂದು ಕೇರಂ ಡಬಲ್ಸ್ ಪಂದ್ಯಾವಳಿ ನಡೆಯಲಿದೆ.
ಮೊದಲು ಬಂದ 16 ತಂಡಗಳನ್ನು ಮಾತ್ರ ಆಡಿಸಲಾಗುವದು. ಆಕರ್ಷಕ ಟ್ರೋಫಿ ಗಳನ್ನು ಪ್ರಥಮ ದ್ವಿತೀಯ ಹಾಗೂ ತೃತೀಯ ತಂಡದವರಿಗೆ ನೀಡಲಾಗುವದು. ತಂಡದ ನೋಂದಣಿಗೆ 150ರೂ ನೊಂದಿಗೆ ನೀಡಬೇಕಾಗಿ ಅಧ್ಯಕ್ಷ ಚಂದ್ರು ಭಟ್ ಆಟಗಾರರಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9483777600 ಸಂಪರ್ಕಿಸಿ ಮತ್ತು ಗೂಗಲ್ ಪೇ ಮಾಡುವವರು 7019449514 ಗೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.