• first
    second
    third
    previous arrow
    next arrow
  • ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ಉತ್ತೀರ್ಣ

    300x250 AD

    ಶಿರಸಿ: ಕಳೆದ ಜುಲೈದಲ್ಲಿ ನಡೆದ ಚಾರ್ಟರ್ ಎಕೌಂಟೆಂಟ್ ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ಅವಳು ಮೊದಲ ಯತ್ನದಲ್ಲೇ ತೇರ್ಗಡೆಗೊಂಡು ಹೆಮ್ಮೆ ಮೂಡಿಸಿದ್ದಾಳೆ.

    300x250 AD


    ಪೂನಾದಲ್ಲಿರುವ ಡಾ. ಸತೀಶ ಹೆಗಡೆ ಹುಳಗೋಳ ಹಾಗೂ ಆರತಿ ಹೆಗಡೆ ಪುತ್ರಿ. ಕಳೆದ ವರ್ಷ ವಿದೇಶದಲ್ಲೂ ಲೆಕ್ಕ ತಪಾಸಣೆ ಮಾಡಲು ನೆರವಾಗುವ ಸಿಎಫ್‍ಎ ಪರೀಕ್ಷೆ ಕೂಡ ಎದುರಿಸಿ ದೇಶದ ಕೆಲವೇ ಕೆಲವರಲ್ಲಿ ಈಕೆ ಕೂಡ ಪ್ರಥಮ ಹಂತದ ಪರೀಕ್ಷೆಯಲ್ಲಿ ಮೊದಲ ಬಾರಿಗೇ ತೇರ್ಗಡೆ ಆಗಿದ್ದಳು. ರಾಧಿಕಾ ಹೆಗಡೆ ಅವಳು ಜಿಲ್ಲೆಯ ಹಿರಿಯ ಸಹಕಾರಿ ಜಿ.ಎಂ.ಹೆಗಡೆ ಹುಳಗೋಳ, ರಾಧಾ ಹೆಗಡೆ ಮೊಮ್ಮಗಳು.

    Share This
    300x250 AD
    300x250 AD
    300x250 AD
    Leaderboard Ad
    Back to top