• Slide
    Slide
    Slide
    previous arrow
    next arrow
  • ಒಕ್ಕಲಕೊಪ್ಪದಲ್ಲಿ ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವ ಆಚರಣೆ

    300x250 AD

    ಶಿರಸಿ: ತಾಲೂಕಿನ ಒಕ್ಕಲಕೊಪ್ಪ ಗ್ರಾಮದ 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಾಂಕೇತಿಕವಾಗಿ ವಿಜೃಂಭಣೆಯಿಂದ ಶ್ರೀ ಜಗದೀಶ್ವರ ದೇವಸ್ಥಾನದಲ್ಲಿ ಆಚರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲಿ ಪಂಚಮಿಯ ದಿನ ಮಾತೃಮಂಡಳಿಯ ವತಿಯಿಂದ ಶ್ರೀ ಮಹಾಗಣಪತಿ ಮತ್ತು ಶ್ರೀ ಜಗದೀಶ್ವರ ದೇವರ ಸನ್ನಿಧಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೇರವೆರಿಸಲಾಯಿತು. ಪ್ರತಿವರ್ಷದಂತೆ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳ ಜೊತೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಂಪನ್ನವಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top