Slide
Slide
Slide
previous arrow
next arrow

ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿದ ಸಚಿವ ಹೆಬ್ಬಾರ

300x250 AD

ಮುಂಡಗೋಡ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಬುಧವಾರ ಸಂಜೆ ಸಮಗ್ರ ಕೃಷಿ ಅಭಿಯಾನದ ಮಾಹಿತಿ ವಾಹನದ ರಥಕ್ಕೆ ಚಾಲನೆ ನೀಡಿದರು.

300x250 AD


ತಹಶೀಲ್ದಾರ ಶ್ರೀಧರ ಮುಂದಲಮನಿ, ಸಹಾಯಕ ನಿರ್ದೇಶಕ ಎಂ.ಎಸ್ ಕುಲಕರ್ಣಿ, ಮುಖಂಡರಾದ ವೆಂಕಟೇಶ ನಾಯ್ಕ, ಮಹೇಶ ಹೊಸಕೊಪ್ಪ, ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಕೆಂಜೋಡಿ ಗಲಬಿ ಸೇರಿದಂತೆ ಮುಂತಾದವರಿದ್ದರು. ಇದಕ್ಕೂ ಮುನ್ನ ಸಚಿವರು ಮುಖಂಡ, ನ್ಯಾಯವಾದಿ ಗುಡ್ಡಪ್ಪ ಕಾತೂರ ಅವರ ನೂತನ ಕಾರ್ಯಾಲಯದ ಕೊಠಡಿ ಮತ್ತು ಸಂತೋಷ ತಳವಾರ ಅವರ ನೂತನ ಮಹಾದೇವಿ ಟೈಯರ್ಸ ಪಾಕ್ರ್Àನ್ನು ಉದ್ಘಾಟಿಸಿ ಶುಭ ಕೋರಿದರು.

Share This
300x250 AD
300x250 AD
300x250 AD
Back to top