• first
  second
  third
  previous arrow
  next arrow
 • ಜಿಲ್ಲೆಯಲ್ಲಿಂದು ಕೊರೊನಾಕ್ಕೆ ನಾಲ್ವರು ಬಲಿ; 46 ಕೇಸ್ ದೃಢ

  300x250 AD

  ಕಾರವಾರ: ಜಿಲ್ಲೆಯಲ್ಲಿಂದು 46 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.


  ಜಿಲ್ಲಾ ಹೆಲ್ತ್ ಬುಲೇಟಿನ್ ಪ್ರಕಾರ ಕಾರವಾರದಲ್ಲಿ 16, ಅಂಕೋಲಾದಲ್ಲಿ 4, ಕುಮಟಾದಲ್ಲಿ 2, ಹೊನ್ನಾವರ 2, ಭಟ್ಕಳದಲ್ಲಿ 4, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 8, ಮುಂಡಗೋಡ 3, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 0 ಒಟ್ಟೂ 46 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.


  ಇಂದು ಕೊರೋನಾದಿಂದಾಗಿ ಕಾರವಾರ 3 ಹಾಗೂ ಅಂಕೋಲಾದಲ್ಲಿ ಒಂದು ಸಾವು ಸಂಭವಿಸಿದೆ. ಕಳೆದ ಅನೇಕ ದಿನಗಳಿಂದ ಉತ್ತರಕನ್ನಡದಲ್ಲಿ ಕೊರೋನಾದಿಂದಾಗಿ ಯಾವುದೇ ಸಾವು ಸಂಭವಿಸಿರಲಿಲ್ಲ. ಇಂದು 4 ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ 767 ಏರಿಕೆಯಾಗಿದೆ.

  300x250 AD


  ಕಾರವಾರ 35, ಅಂಕೋಲಾ 4, ಕುಮಟಾ 0, ಹೊನ್ನಾವರ 5, ಭಟ್ಕಳ 1, ಶಿರಸಿ 5, ಸಿದ್ದಾಪುರ 2, ಯಲ್ಲಾಪುರ 7, ಹಳಿಯಾಳದಲ್ಲಿ ಒಬ್ಬರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 60 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.


  ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 270 ಆಗಿದ್ದು, ಅವರಲ್ಲಿ 45 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 225 ಸೋಂಕಿತರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ.

  Share This
  300x250 AD
  300x250 AD
  300x250 AD
  Back to top