• first
    second
    third
    previous arrow
    next arrow
  • ಜಿಲ್ಲೆಯಲ್ಲಿ ಸೆ.8ಕ್ಕೆ 24,390 ಡೋಸ್ ವ್ಯಾಕ್ಸಿನ್ ಲಭ್ಯ

    300x250 AD

    ಶಿರಸಿ: ಜಿಲ್ಲೆಯಲ್ಲಿ ಸೆ.8 ಬುಧವಾರ ಕೋವಿಶೀಲ್ಡ್ 19,040 ಮತ್ತು ಕೋವ್ಯಾಕ್ಸಿನ್ 5,350 ಲಸಿಕೆ ಸೇರಿ ಒಟ್ಟೂ 24,390 ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


    ಲಭ್ಯವಿರುವ 19,040 ಕೋವಿಶೀಲ್ಡ್ ಡೋಸ್’ನ್ನು ಎಲ್ಲೆಲ್ಲಿ ನೀಡುತ್ತಾರೆ?:
    ಅಂಕೋಲಾದಲ್ಲಿ 760, ಭಟ್ಕಳದಲ್ಲಿ 1320, ಹಳಿಯಾಳದಲ್ಲಿ 2360, ಹೊನ್ನಾವರದಲ್ಲಿ 1200, ಜೋಯ್ಡಾದಲ್ಲಿ 1220, ಕಾರವಾರ 700, ಮುಂಡಗೋಡ 3590, ಕುಮಟಾ 2040, ಶಿರಸಿ 2620, ಸಿದ್ದಾಪುರ 880, ಯಲ್ಲಾಪುರ 740, ಜಿಲ್ಲಾಸ್ಪತ್ರೆ 690, ದಾಂಡೇಲಿ 210, ನೇವಿಯಲ್ಲಿ 710 ಡೋಸ್ ಲಸಿಕೆ ಲಭ್ಯವಿದೆ.

    300x250 AD

    ಎಲ್ಲೆಲ್ಲಿ ಕೋವ್ಯಾಕ್ಸಿನ್:
    ಹಳಿಯಾಳದಲ್ಲಿ 1300, ಹೊನ್ನಾವರದಲ್ಲಿ 430, ಕಾರವಾರ 200, ಕುಮಟಾ 790, ಶಿರಸಿ 1500, ಜಿಲ್ಲಾಸ್ಪತ್ರೆ 560, ದಾಂಡೇಲಿಯಲ್ಲಿ 530, ನೇವಿಯಲ್ಲಿ 40 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top