• Slide
    Slide
    Slide
    previous arrow
    next arrow
  • ಸೆ.8ಕ್ಕೆ 36ನೇ ರಾಷ್ಟ್ರೀಯ ನೇತ್ರದಾನ ಸಪ್ತಾಹ

    300x250 AD

    ಶಿರಸಿ: ಲಯನ್ಸ್ ಡಿಸ್ಟ್ರಿಕ್ಟ್ 317 ಬಿ, ರೋಟರಿ ಡಿಸ್ಟ್ರಿಕ್ಟ್ 3170 ಇವರ ಸಂಯುಕ್ತಾಶ್ರಯದಲ್ಲಿ ಲಯನ್ಸ್ ನಯನ್ ಐ ಬ್ಯಾಂಕ್, ಶಿರಸಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಹಾಗೂ ಐ.ಎಮ್.ಎ. ನಯನಾ ಪೌಂಡೇಶನ ಇವುಗಳ ಸಹಯೋಗದಲ್ಲಿ 36ನೇ ರಾಷ್ಟ್ರೀಯ ನೇತ್ರದಾನ ಸಪ್ತಾಹ-2021 ಕಾರ್ಯಕ್ರಮವನ್ನು ಸೆ.8 ಬುಧವಾರ ಸಂಜೆ 7 ರಿಂದ ನಗರದ ನಯನ ಸಭಾಂಗಣ ಗಣೇಶ ನೇತ್ರಾಲಯದಲ್ಲಿ ಆಯೋಜಿಸಿದೆ.


    ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್, ಡಿಸ್ಟ್ರಿಕ್ಟ್ 317 ಬಿ ಲಯನ್ಸ್ ಕ್ಲಬ್ಸ್ ಇಂಟರನ್ಯಾಶನಲ್ ಎಮ್.ಜೆ.ಎಫ್, ಲಯನ್ ಶ್ರೀಕಾಂತ ಮೋರೆ, ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್, ರೋಟರಿ ಇಂಟರನ್ಯಾಶನಲ್ ಡಿಸ್ಟ್ರಿಕ್ಟ್ 3170 ರ ರೋಟರಿಯನ್ ಗೌರೀಶ ಎಮ್. ದೊಂಡ್, ಗೌರವಾನ್ವಿತ ಅತಿಥಿಗಳಾಗಿ ಲಯನ್ ಚಂದ್ರಶೇಕರ ಶೆಟ್ಟಿ Lion Dr. Chandrashekhar Shetty. Chairman of advisory committee of Rajiv Gandhi institute of public health and center for disease control chief sight first technical advisor, Lions International Foundation, India and Sri Lanka. ಕಾರ್ಯಕ್ರಮಕ್ಕೆ ಆಗಮಿಸುವರು.

    ಲಯನ್ ಹರ್ಷದ್ ನಾಯ್ಕ ಹಾಗೂ ರೋಟರಿಯನ್ ಅಜಯ ಹೆಡಾ ಇವರುಗಳು ಉಪಸ್ಥಿತರಿರುವರು.

    300x250 AD


    ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಮ್.ಜೆ.ಎಫ್. ಲಯನ್ ಉದಯ ಸ್ವಾದಿ, ಶಿರಸಿ ರೋಟರಿ ಕ್ಲಬ್ ಆಧ್ಯಕ್ಷರಾದ ರೋಟರಿಯನ್ ಪಾಂಡುರಂಗ್ ಪೈ ಹಾಗೂ ಲಯನ್ಸ್ ನಯನಾ ನೇತ್ರಾಲಯದ ತಾಂತ್ರಿಕ ನಿರ್ದೇಶಕರಾದ ಲಯನ್ ಡಾ. ವಿಶ್ವನಾಥ ಅಂಕದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

    ಅಂತರ್ಜಾಲ ಕಾರ್ಯಕ್ರಮವಾಗಿ ನೋಡುಗರಿಗೆ, ಕೇಳುಗರಿಗೆ 7ರಿಂದ 8-30 ಘಂಟೆಯವರೆಗೆ ಜೂಮ್ Zoom ನಲ್ಲಿ ಲಭ್ಯವಿದ್ದು, ಐಡಿ 82653538445 ಪಾಸ್ಕೋಡ್; 625847 ಮತ್ತು ಯೂಟ್ಯೂಬ್ ಲೈವ್’ನಲ್ಲಿ ://youtu.be/dSh8uTM5H5o ಮುಖಾಂತರ ನೋಡಬಹುದಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top