• first
  second
  third
  previous arrow
  next arrow
 • ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಎಸ್ ವಿ ಸಂಕನೂರ ಭೇಟಿ

  300x250 AD

  ಶಿರಸಿ: ನಗರದ ನಾಡಿಗಗಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಸೆ.6 ರಂದುಕರ್ನಾಟಕ ವಿಧಾನ ಪರಿಷತ್ತ ಸದಸ್ಯ ಎಸ ವಿ ಸಂಕನೂರ ಆಗಮಿಸಿ ನಗರಸಭಾ ಸದಸ್ಯರನ್ನು ಕಾರ್ಯಕರ್ತರನ್ನು ಭೇಟಿ ಮಾಡಿದರು.


  ಇದೇ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂಘಟನಾತ್ಮಕವಾಗಿ ಮಾತನಾಡಿದ ಅವರು ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದರು. ನಂತರ ಶಿರಸಿ ನಗರದ ಬೂತ್ ನಂ 62.63 ರ ಅಧ್ಯಕ್ಷರಾದ ಗೋಪಾಲ ಶೇಟ್, ಗಣಪತಿ ಬಡಿಗೇರ್ ಮನೆಗಳಲ್ಲಿ ಬೂತ್ ಅಧ್ಯಕ್ಷರ ನಾಮಫಲಕ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  300x250 AD


  ಈ ಸಂಧರ್ಭದಲ್ಲಿ ನಗರ ಗ್ರಾಮಾಂತರ ಅಧ್ಯಕ್ಷರು, ಪಧಾಧಿಕಾರಿಗಳು, ನಗರ ಸಭಾ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರು ಜಿಲ್ಲಾ ಪದಾಧಿಕಾರಿಗಳು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top