• first
    second
    third
    previous arrow
    next arrow
  • ಸೆ.6 ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

    300x250 AD

    ಶಿರಸಿ: 220/11 ಕೆ.ವಿ ಹಾಗೂ 110/11 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ಹಾಗೂ ಶಿರಸಿ ಪಟ್ಟಣ ಶಾಖೆಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ಹಾಗೂ 11 ಕೆ.ವಿ ಜಿ.ಓ.ಎಸ್ ಅಳವಡಿಸುವ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ನಿಮಿತ್ತ ಸೆ.6 ಸೋಮವಾರ ಹಾಗೂ ಸೆ.8 ಬುಧವಾರ ದಂದು ವಿದ್ಯುತ್ ವ್ಯತ್ಯಯದ ಕುರಿತು ನೀಡಲಾದ ಪತ್ರಿಕಾ ಪ್ರಕಟಣೆಯನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದೆ.


    ಆದರೆ ಸೆ.6 ರಂದು 11 ಕೆ.ವಿ. ಮಾರ್ಗಗಳಾದ ಮಾರಿಕಾಂಬ 11 ಕೆ.ವಿ ಮಾರ್ಗದ ಬನವಾಸಿ ರಸ್ತೆ, ಕೋಟೆಕೆರೆ, ಮಾರಿಕಾಂಬ ನಗರ, ರಾಮನಬೈಲು, ಕೈಗಾರಿಕಾ ಪ್ರದೇಶ, ಶ್ರೀನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    300x250 AD


    ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top