• Slide
    Slide
    Slide
    previous arrow
    next arrow
  • ಯಲ್ಲಾಪುರದಲ್ಲಿ 2 ಕೊರೊನಾ ಕೇಸ್ ಪತ್ತೆ; ನಾಳೆ ವ್ಯಾಕ್ಸಿನ್ ಇಲ್ಲ

    300x250 AD

    ಯಲ್ಲಾಪುರ: ತಾಲೂಕಿನಲ್ಲಿ ಆ.2 ಗುರುವಾರ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಆರು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.


    ಇಂದು ಪಟ್ಟಣ- ನಂದೊಳ್ಳಿ ವ್ಯಾಪ್ತಿಯಲ್ಲಿ 2 ಕೇಸ್ ಪತ್ತೆಯಾಗಿದ್ದು, ಸಕ್ರಿಯ 32 ಕೇಸ್ ತಾಲೂಕಿನಲ್ಲಿದೆ. ಈವರೆಗೆ 4002 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 3935 ಮಂದಿ ಗುಣಮುಖರಾಗಿದ್ದಾರೆ.

    300x250 AD

    ಸೆ.3ಕ್ಕೆ ನೋ ವ್ಯಾಕ್ಸಿನ್; ತಾಲೂಕಿನಲ್ಲಿ ನಾಳೆ ಯಾವುದೇ ವ್ಯಾಕ್ಸಿನ್ ಲಭ್ಯವಿರುವುದಿಲ್ಲ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top