ಶಿರಸಿ: ಸೆ. 3, ಶುಕ್ರವಾರ ಮಧ್ಯಾಹ್ನ 3.30 ಕ್ಕೆ ಶಿರಸಿಯ ನೆಮ್ಮದಿ ಕುಟೀರದಲ್ಲಿ, ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ‘ಚುಟುಕು ಕವಿಗೋಷ್ಟಿ’ ಆಯೋಜಿಸಲಾಗಿದೆ. ಚುಟುಕು ವಾಚನಗೈವ ಕವಿಗಳಿಗೆ ನೆನಪಿನಕಾಣಿಕೆ ನೀಡಲಾಗುವುದು. ಸ್ವರಚಿತ 3 ಚುಟುಕಿನೊಂದಿಗೆ ಕವನ ವಾಚಿಸಲು ಅವಕಾಶವಿರುವುದಾಗಿ ಸಾಹಿತಿ ದತ್ತಗುರು ಕಂಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.