• first
    second
    third
    previous arrow
    next arrow
  • ಸಿದ್ದಾಪುರದಲ್ಲಿ ಸೆ.1ಕ್ಕೆ 4300 ಡೋಸ್ ಲಸಿಕೆ ಲಭ್ಯ

    300x250 AD

    ಸಿದ್ದಾಪುರ: ತಾಲೂಕಿನಲ್ಲಿ ಸೆ.1 ಬುಧವಾರ ಕೊರೊನಾ ಲಸಿಕೆ ಲಸಿಕಾ ಮಹಾ ಮೇಳ ನಡೆಯಲಿದ್ದು, ಅಂದು ಒಟ್ಟೂ 4300 ಡೋಸ್ ಲಸಿಕೆ ಲಭ್ಯವಿದ್ದು, ಅದನ್ನು ಪ್ರಥಮ, ದ್ವಿತೀಯ ಡೋಸ್ ಲಸಿಕೆ ಪಡೆಯುವ 18 ವರ್ಷ ಮೇಲ್ಪಟ್ಟ ಎಲ್ಲರೂಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD


    ಲಭ್ಯವಿರುವ 4300 ಡೋಸ್ ಲಸಿಕೆಯನ್ನು ಕ್ಯಾದಿಗಿಯ ಆರ್.ವಿ ಹೈಸ್ಕೂಲ್ ಇಟಗಿಯಲ್ಲಿ 300 ಡೋಸ್, ಗ್ರಾ.ಪಂ ಸಭಾಭವನ ಬೇಡ್ಕಣಿಯಲ್ಲಿ 400, ಗ್ರಾ.ಪಂ ಸಭಾಭವನ ಹೇರೂರಿನಲ್ಲಿ 300, ಹೆಗ್ಗರಣಿ ಸಬ್ ಸೆಂಟರ್ ಕಟ್ಟಡದಲ್ಲಿ 300, ಬಿದ್ರಕಾನ ಪಂಚಾಯತ ಸಭಾಭವನದಲ್ಲಿ 300, ಕೊಂಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಸಿದ್ದಾಪುರ ನಗರದಲ್ಲಿ 500, ಗ್ರಾ.ಪಂ ಸಭಾಭವನ ಮಣ್ಮನೆಯಲ್ಲಿ 200, ಪ್ರಾ.ಆರೋಗ್ಯ ಕೇಂದ್ರ ನೆಜ್ಜೂರಿನಲ್ಲಿ 250, ಅರೆನಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250, ಕೊರ್ಲಕೈ ಸಬ್ ಸೆಂಟರ್ ಬಿಲ್ಡಿಂಗ್’ನಲ್ಲಿ 100, ಬಾಳಗೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200, ಮುಂಡಳ್ಳಿಯಲ್ಲಿ 400, ಹಾರ್ಸಿಕಟ್ಟಾ ಬಂಢಾರಕೇರಿಯಲ್ಲಿ 500 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top