• Slide
    Slide
    Slide
    previous arrow
    next arrow
  • ಭಾರೀ ಗಾಳಿ-ಮಳೆ; ಬೈತಖೋಲ್ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಲಂಗರು

    300x250 AD

    ಕಾರವಾರ: ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇರುವುದರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಅನೇಕ ಬೋಟುಗಳು ನಗರದ ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿದೆ.


    ಕಳೆದ 3-4 ದಿನಗಳಿಂದ ಗಾಳಿ-ಮಳೆ ಸುರಿಯುತ್ತಿರುವುದರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ಬೋಟ್ ಗಳು ವಾಪಸ್ ಬಂದಿದ್ದು, ನಗರದ ಬೈತಖೋಲ್ ಬಂದರಿನಲ್ಲಿ ಸುರಕ್ಷತೆ ದೃಷ್ಟಿಯಿಮದ ಲಂಗರಿ ಹಾಕಿದೆ. ಸೋಮವಾರ ಕೂಡಾ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಅನೇಕ ಬೋಟ್ ಗಳು ವಾಪಸ್ ಬಂದಿದ್ದು ಬೈತಖೋಲ್ ನ ವಿವಿಧ ಪ್ರದೇಶದಲ್ಲಿ ಲಂಗರಿ ಹಾಕಿದೆ.

    300x250 AD

    ಸೋಮವಾರ ಭಾರೀ ಗಾಳಿ-ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಬಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತದೆ. ಇದರಿಂದ ಕಡಲ್ಕೊರೆತದ ಭೀತಿ ಎದರುರಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top