• first
    second
    third
    previous arrow
    next arrow
  • Trending Now

    ಜಿಲ್ಲೆಯಲ್ಲಿ ಆ.31ಕ್ಕೆ 30,900 ಡೋಸ್ ಲಸಿಕೆ ಲಭ್ಯ

    300x250 AD

    ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 30,900 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತಿ ದ್ವಿತೀಯ ಡೋಸ್ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆಯಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD


    ಲಭ್ಯವಿರುವ 30,900 ಡೋಸ್ ಲಸಿಕೆಯನ್ನು ಅಂಕೋಲಾ 3 ಸಾವಿರ, ಭಟ್ಕಳ 3,500, ಹಳಿಯಾಳ 4 ಸಾವಿರ, ಹೊನ್ನಾವರ 3,600 ಮತ್ತು ಜೋಯ್ಡಾದಲ್ಲಿ 2 ಸಾವಿರ, ಕುಮಟಾ 3,600, ಶಿರಸಿ 4 ಸಾವಿರ, ಸಿದ್ದಾಪುರ 3 ಸಾವಿರ, ಯಲ್ಲಾಪುರ 1,500, ದಾಂಡೇಲಿ ,500 ಮತ್ತು ಜಿಲ್ಲಾಸ್ಪತ್ರೆಯಲ್ಲಿ 700 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top