• Slide
    Slide
    Slide
    previous arrow
    next arrow
  • ಶ್ರದ್ಧಾ-ಭಕ್ತಿಯಿಂದ ಕುಂಕುಮಾರ್ಚನೆ ನಡೆಸಿದ ಮಾತೆಯರು

    300x250 AD

    ಯಲ್ಲಾಪುರ: ನಗರದ ರವೀಂದ್ರ ನಗರ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮಾತೆಯರು ಕುಂಕುಮಾರ್ಚನೆ ನಡೆಸಿದರು. 30ಕ್ಕಿಂತ ಅಧಿಕಮಾತೆಯರು ಪಾಲ್ಗೊಂಡು ಶ್ರದ್ಧಾ-ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅರ್ಚಕ ವೆಂಕಟ್ರಮಣ ಭಟ್ಟ ಚಂದಗುಳಿ ಮಾರ್ಗದರ್ಶನ ಮಾಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top