• Slide
    Slide
    Slide
    previous arrow
    next arrow
  • ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ

    300x250 AD

    ಅಂಕೋಲಾ: ಪರವಾನಿಗೆ ಯಿಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅಂಕೋಲಾ ಪೋಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಕಲಘಟಗಿ ಮೂಲದ ನಾಗರಾಜಕಟ್ಟಿಮನಿ ಹಾಗೂ ಬಸಣ್ಣಯ್ಯ ಹಿರೇಮಠ ಎಂದು ಗುರುತಿಸಲಾಗಿದೆ.
    ಬಂಧಿತರು ರೈತರೊಬ್ಬರಿಂದ ಎಮ್ಮೆಯನ್ನು ಖರೀದಿಸಿ ಪರವಾನಗಿಯಿಲ್ಲದೇ ಸಾಗಿಸುತ್ತಿದ್ದರು.

    ಈ ವೇಳೆ ಸಿಪಿಐ ಸಂತೋಶ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ವಾಹನ ತಡೆದು ಪರಿಶೀಲಿಸಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಎಮ್ಮೆಗಳಿಗೆ ಗಾಯಗಳಾಗಿರುವುದು ಕಂಡುಬoದಿದೆ.

    300x250 AD

    ತಕ್ಷಣವೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜಾನುವಾರುಗಳನ್ನು ಹೊನ್ನಾವರದ ಗೇರುಸೊಪ್ಪ ಗೋ ಶಾಲೆಗೆ ಸೇರಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top