• Slide
    Slide
    Slide
    previous arrow
    next arrow
  • ಹೆಸ್ಕಾಂ ಗ್ರಿಡ್ ನಿರ್ಮಾಣಕ್ಕೆ ಶಾಸಕ ಸುನೀಲ್ ನಾಯ್ಕ್ ಚಾಲನೆ

    300x250 AD

    ಹೊನ್ನಾವರ : ತಾಲೂಕಿನ ಮಂಕಿ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ಹೆಸ್ಕಾಂ ಗ್ರಿಡ್ ನಿರ್ಮಾಣಕ್ಕೆ ಶಾಸಕ‌‌ ಸುನೀಲ್‌ ನಾಯ್ಕ್ ಚಾಲನೆ ನೀಡಿದರು.

    ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಈ ಕುರಿತು 3.57 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದರು.

    300x250 AD

    ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top