ಕುಮಟಾ: ತಾಲೂಕಾ ಜಿಜೆಪಿ ಯುವಾ ಮೊರ್ಚಾ ಘಟಕದ ವತಿಯಿಂದ ಭಾನುವಾರ ಹೇರವಟ್ಟಾದ ಪರಮಹಂಸ ರಾಮಕೃಷ್ಣ ಮಠದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಪರಮಹಂಸ ರಾಮಕೃಷ್ಣ ಮಠದ ಆವರಣದಲ್ಲಿ ಬೆಳೆದ ಗಿಡ ಗಂಟಿಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದ ಯುವಾ ಮೊರ್ಚಾ ಘಟಕದ ಪದಾಧಿಕಾರಿಗಳು, ಮಠದ ಒಳಭಾಗದಲ್ಲಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಜಿಜೆಪಿ ಯುವಾ ಮೊರ್ಚಾ ಘಟಕದ ಪ್ರಮುಖರು ಹಾಗೂ ಪದಾಧಿಕಾರಿಗಳು ಇದ್ದರು.