• first
    second
    third
    previous arrow
    next arrow
  • ಜಿಲ್ಲೆಯಲ್ಲಿ ಆ.29ಕ್ಕೆ 30 ಸಾವಿರ ಡೋಸ್ ಲಸಿಕೆ

    300x250 AD

    ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಆ.29 ರವಿವಾರ ಒಟ್ಟು 30 ಸಾವಿರ ಕೋವಿಶೀಲ್ಡ್ ಲಸಿಕೆ ಲಭ್ಯವಿದು, ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆದುಕೊಳ್ಳುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಲಭ್ಯವಿರುವ 30 ಸಾವಿರ ಡೋಸ್ ಲಸಿಕೆಯನ್ನು ಅಂಕೋಲಾ 1 ಸಾವಿರ, ಭಟ್ಕಳ 1 ಸಾವಿರ, ಹಳಿಯಾಳ 3 ಸಾವಿರ, ಹೊನ್ನಾವರ 5 ಸಾವಿರ, ಕಾರವಾರ 1 ಸಾವಿರ, ಮುಂಡಗೋಡ 1 ಸಾವಿರ, ಕುಮಟಾ 5 ಸಾವಿರ, ಶಿರಸಿ 10 ಸಾವಿರ, ಸಿದ್ದಾಪುರ 2,500, ಹಾಗು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

    300x250 AD

    ಅಂಕೋಲಾದಲ್ಲಿ ಎಲ್ಲೆಲ್ಲಿ ಲಸಿಕಾಕರಣ: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 29 ರ ರವಿವಾರ ಒಟ್ಟೂ 1100 ಡೋಸ್ (1000+100) ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗಾಬಿತಕೇಣಿ 240, ಹಿ.ಪ್ರಾ ಶಾಲೆ ಹಡವ 240, ಪ್ರಾ. ಆ ಕೇಂದ್ರ ಹಿಲ್ಲೂರ 270, ಉಪಕೇಂದ್ರ ಸುಂಕಸಾಳ 180. ಹಿ.ಪ್ರಾ.ಶಾಲೆ ಸಕಲಬೇಣ 170 ಗಳಲ್ಲಿ ಲಸಿಕಾಕರಣ ನಡೆಯಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top