• first
    second
    third
    previous arrow
    next arrow
  • Trending Now

    ಬೆಳಗಿನ ತಿಂಡಿಗೆ ಮಾಡಿ ಸವಿದು ನೋಡಿ ನುಚ್ಚಿನುಂಡೆ

    300x250 AD

    ಅಡುಗೆ ಮನೆ: ಅರ್ಧ ಕಪ್ ತೊಗರಿಬೇಳೆ, ಅರ್ಧ ಕಪ್ ಕಡಲೆಬೇಳೆ, ಅರ್ಧ ಕಪ್ ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 1 ಇಂಚು ಶುಂಠಿ ತುರಿ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, 2-ಹಸಿಮೆಣಸು, 1 ಟೀ ಸ್ಪೂನ್-ಜೀರಿಗೆ, ಚಿಟಿಕೆ ಇಂಗು, ಉಪ್ಪು ರುಚಿಗೆ ತಕ್ಕಷ್ಟ

    300x250 AD

    ಮಾಡುವ ವಿಧಾನ: ಮೊದಲಿಗೆ ಕಡಲೇಬೇಳೆ, ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆ ಹೊತ್ತು ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನೀರು ಸೇರಿಸದೆ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಕಾಯಿ ತುರಿ, ಶುಂಠಿ, ಇಂಗು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಉಂಡೆ ತರಹ ಕಟ್ಟಿಕೊಂಡು ಹಬೆಯಲ್ಲಿ ಬೇಯಿಸಿ, ತುಪ್ಪ ಅಥವಾ ಚಟ್ನಿ ಜತೆ ಸವಿಯಲು ರುಚಿಯಾಗಿರುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top