Slide
Slide
Slide
previous arrow
next arrow

ಯಲ್ಲಾಪುರ ತಾ.ಪಂ ಜಮಾಬಂಧಿ ಮಾಹಿತಿ ಸಭೆ

300x250 AD

ಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಗುರುವಾರ ತಾಲೂಕಾ ಪಂಚಾಯತದ 2020-2021ನೇ ಸಾಲಿನ ಜಮಾಬಂಧಿ ನೋಡೆಲ್ ಅಧಿಕಾರಿ ಡಿಡಿಪಿಐ ದಿವಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.


ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಮೊಹನ ವಿವಿಧ ಲೆಕ್ಕ ಶಿರ್ಷಿಗಳಲ್ಲಿನ ಕೈಗೊಂಡ ಕಾಮಗಾರಿಯ ವಿವರ ಹಾಗೂ ಖಚು ವೆಚ್ಚ ಗಳ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಿದರು.

300x250 AD


ಆಡಳಿತಾಧಿಕಾರಿ ನಟರಾಜ ಟಿ.ಸಿ ಉಪಸ್ಥಿತರಿದ್ದರು. ಇಒ ಜಗದೀಶ ಕಮ್ಮಾರ ಸ್ವಾಗತಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top