• Slide
    Slide
    Slide
    previous arrow
    next arrow
  • ಭತ್ತಕ್ಕೆ ಬೆಂಕಿ ರೋಗ; ಸೂಕ್ತ ಕ್ರಮಕ್ಕೆ ಆಗ್ರಹ

    300x250 AD

    ಶಿರಸಿ: ತಾಲೂಕಿನ ಬದನಗೋಡ ವ್ಯಾಪ್ತಿಯಲ್ಲಿನ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಬೆಳೆ ರಕ್ಷಣೆಗೆ ಸೂಕ್ತ ಸಲಹೆ- ಸೂಚನೆ ನೀಡಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಯುವರಾಜ ಗೌಡ, ವಸಂತ ಗೌಡ, ಬಸವಂತ ಬೋವಿ ಆಗ್ರಹ ಮಾಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top