Slide
Slide
Slide
previous arrow
next arrow

ಈ ಥರದ ಗಾರ್ಲಿಕ್ ಪ್ರೈಡ್ ರೈಸ್ ಮಾಡಿ ಸವಿದು ನೋಡಿ..

300x250 AD

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 2 ಟೇಬಲ್ ಸ್ಪೂನ್-ಎಣ್ಣೆ, 1 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಕತ್ತರಿಸಿದ್ದು, 2 ಟೀ ಸ್ಪೂನ್ ಸ್ಪಿಂಗ್ ಆನಿಯನ್, 1 ಟೀ ಸ್ಪೂನ್-ಶುಂಠಿ ಸಣ್ಣಗೆ ಕತ್ತರಿಸಿದ್ದು, 1 ಮೊಟ್ಟೆ, 2 ಕಪ್ ಅನ್ನ ಬೇಯಿಸಿದ್ದು, ರುಚಿಗೆ ತಕ್ಕಷ್ಟು ಉಪ್ಪು, 1 ಟೀ ಸ್ಪೂನ್-ಕಾಳು ಮೆಣಸಿನ ಪುಡಿ, 1 ಟೀ ಸ್ಪೂನ್ ಸೋಯಾ ಸಾಸ್,

300x250 AD

ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಡಿ ಅದಕ್ಕೆ ಕತ್ತರಿಸಿಟ್ಟುಕೊಂಡು ಬೆಳ್ಳುಳ್ಳಿ ಹಾಕಿ ನಂತರ ಈರುಳ್ಳಿ, ಶುಂಠಿ ಹಾಕಿ ಕೈಯಾಡಿಸಿ.ನಂತರ ಒಂದು ಮೊಟ್ಟೆಯನ್ನು ಒಡೆದು ಮಿಕ್ಸ್ ಮಾಡಿ. ಇದು ತುಸು ಬೆಂದ ನಂತರ ಅನ್ನವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸೋಯಾ ಸಾಸ್, ಸ್ಮಿಂಗ್ ಆನಿಯನ್ ಸೇರಿಸಿ ಚೆನ್ನಾಗಿ ಕೈಯಾಡಿಸಿದರೆ ರುಚಿಕರವಾದ ಎಗ್ ಗಾರ್ಲಿಕ್ ಪ್ರೈಡ್ ರೈಸ್ ಸವಿಯಲು ಸಿದ್ಧ.

Share This
300x250 AD
300x250 AD
300x250 AD
Back to top