ಕ್ರೀಡೆ: ಆಕ್ಲೇಂಡ್‌ನ ಈಡನ್ ಪಾರ್ಕನಲ್ಲಿ ನಡೆಯುಲಿರುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ
ಭಾರತ 5 ಟಿ 20, 3 ಏಕದಿನ, 2ಟೆಸ್ಟ, ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್‌ಗೆ ತೆರಳಿದ್ದು ಸರಣಿ ಗೆಲ್ಲಲು ಸನ್ನದ್ಧವಾಗಿದೆ. ಈ ಮೊದಲೇ ತವರಿನಲ್ಲಿ ನಡೆದ ಆಸಿಸ್ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.