• Slide
    Slide
    Slide
    previous arrow
    next arrow
  • ನೆರವಿಗೆ ಕೈ ಜೋಡಿಸಿ- ಜಾಹಿರಾತು

    300x250 AD

    ಕಳೆದ ಜುಲೈನಲ್ಲಿ ಸುರಿದ ಅತಿವೃಷ್ಟಿಯಿಂದ ಯಲ್ಲಾಪುರ, ಅಂಕೋಲಾ, ಸಿದ್ದಾಪುರ, ಶಿರಸಿ ತಾಲೂಕುಗಳ ಕಳಚೆ, ಕೊಡ್ಲಗದ್ದೆ, ಹಳವಳ್ಳಿ, ಬಾರೆ, ಗುಳ್ಳಾಪುರ, ಶೇವ್ಕಾರ, ಬಾಳೂರು, ಮತ್ತಿಘಟ್ಟಾ ಇತ್ಯಾದಿ ಗ್ರಾಮಗಳಲ್ಲಿ ಅಪಾರ ಹಾನಿ ಸಂಭವಿಸಿದೆ.

    ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನವು ಆರ್ಥಿಕ ಹಾಗೂ ವಸ್ತು ರೂಪದಲ್ಲಿ ನೆರವಿಗೆ ಮುಂದಾಗಿದ್ದು, ದಾನಿಗಳು ಕೈಜೋಡಿಸಲು ವಿನಂತಿಸಿಕೊಳ್ಳುತ್ತಿದ್ದೇವೆ.

    ಪರಮಪೂಜ್ಯ ಶೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಪ್ಪಣೆ ಮೇರೆಗೆ

    ಎಸ್. ಎನ್. ಗಾಂವ್ಕರ್, ಬೆಳ್ಳಿಪಾಲ
    ವ್ಯವಸ್ಥಾಪಕರು,
    ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಮಠದೇವಳ,
    ಶಿರಸಿ,ಉ.ಕ 08384 296 555 ವಾಟ್ಸಾಪ್ : 9483481359

    300x250 AD

    ವಿ.ಸೂ: ಹಣ ಕಳುಹಿಸುವವರು ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಅವಶ್ಯ ನೀಡಿ ಪಾವತಿ ಪಡೆಯಿರಿ.

    ಬ್ಯಾಂಕ್ ಖಾತೆ ವಿವರ
    ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ
    ಕರ್ನಾಟಕ ಬ್ಯಾಂಕ, ಶಿರಸಿ ಉಳಿತಾಯ ಖಾತೆ
    IFSC :KARB0000707
    ಉಳಿತಾಯ ಖಾತೆ ಸಂಖ್ಯೆ : 7072500100707001

    ಇದು ಜಾಹಿರಾತು ಆಗಿರುತ್ತದೆ

    Share This
    300x250 AD
    300x250 AD
    300x250 AD
    Leaderboard Ad
    Back to top