• first
    second
    third
    previous arrow
    next arrow
  • ಸಖತ್ ಟೇಸ್ಟಿ ಕ್ಯಾರೇಟ್ ದೋಸಾ ಮಾಡಿ ಸವಿಯಿರಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 1 ಕಪ್- ಕ್ಯಾರೆಟ್ ತುರಿ, 1 ಕಪ್- ಅಕ್ಕಿ ಹಿಟ್ಟು, ಅರ್ಧ ಕಪ್ ತೆಂಗಿನಕಾಯಿ ತುರಿ, 2 ಟೀ ಸ್ಪೂನ್-ಸಕ್ಕರೆ, 2 ಟೀ ಸ್ಪೂನ್ ಸಣ್ಣದಾಗಿ ಕತ್ತರಿಸಿದ ಹಸಿಮೆಣಸು, 5 ಟೇಬಲ್ ಸ್ಪೂನ್ ಮೊಸರು, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ

    ಒಂದು ಬೌಲ್ ಗೆ ಕ್ಯಾರೆಟ್ ತುರಿ, ಅಕ್ಕಿ ಹಿಟ್ಟು, ತೆಂಗಿನಕಾಯಿ ತುರಿ, ಸಕ್ಕರೆ, ಹಸಿಮೆಣಸು, ಮೊಸರು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದುವರೆ ಕಪ್ ನಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹಿಟ್ಟು ಗಟ್ಟಿಯಾಗಿದ್ದರೆ ನೀರು ಸೇರಿಸಿಕೊಳ್ಳಿ

    300x250 AD

    ಮಾಡುವ ವಿಧಾನ: ದೋಸೆ ತವಾ ಗ್ಯಾಸ್ ಮೇಲೆ ಇಟ್ಟು ದೋಸೆ ಹಿಟ್ಟು ಹರಡಿಕೊಳ್ಳಿ ತುಂಬಾ ತೆಳು ಬೇಡ, ದಪ್ಪ ವಾಗಿಯೂ ಬೇಡ. ಎರಡೂ ಕಡೆ ಚೆನ್ನಾಗಿ ಬೆಂದ ಬಳಿಕ ತೆಂಗಿನಕಾಯಿ ಚಟ್ಟಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top