ಕಾರವಾರ: ಜಿಲ್ಲೆಯಲ್ಲಿ ಆ.21 ಶನಿವಾರದಂದು ಒಟ್ಟೂ 20,800 ಡೋಸ್ ಲಸಿಕೆ ಲಭ್ಯವಿದ್ದು ಅವುಗಳಲ್ಲಿ 18,100 ಕೋವೀಶೀಲ್ಡ್ ಹಾಗೂ 2,700 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.
18,100 ಕೋವೀಶೀಲ್ಡ್ ಲಸಿಕೆಗಳಲ್ಲಿ ಅಂಕೋಲಾದಲ್ಲಿ 1,500 ಡೋಸ್, ಭಟ್ಕಳದಲ್ಲಿ 1,500, ಹಳಿಯಾಳದಲ್ಲಿ 1,200, ಹೊನ್ನಾವರದಲ್ಲಿ 2,000 ಜೋಯಿಡಾದಲ್ಲಿ 800, ಕಾರವಾರದಲ್ಲಿ 1,700, ಮುಂಡಗೋಡ 1,200, ಕುಮಟಾ 2,000 ,ಶಿರಸಿ 2,500, ಸಿದ್ದಾಪುರ 1,200, ಯಲ್ಲಾಪುರ 1,200, ದಾಂಡೇಲಿ 800 ಮತ್ತು ಜಿಲ್ಲಾ ಸ್ ಪತ್ರೆ ಯಲ್ಲಿ 500 ಕೋವಿಶೀಲ್ಡ್ ಲಸಿಕೆ ಲಭ್ಯವಿರುತ್ತದೆ.
ಕೋವ್ಯಾಕ್ಸಿನ್ ಲಸಿಕೆಯು ಹೊನ್ನಾವರದಲ್ಲಿ 200, ಕಾರವಾರದಲ್ಲಿ 200, ಕುಮಟಾ 1,000, ಸಿದ್ದಾಪುರದಲ್ಲಿಬ್ 1,000, ದಾಂಡೇಲಿ 100, ಹಾಗೂ ಜಿಲ್ಲಾ ಸ್ ಪತ್ರೆ ಯಲ್ಲಿ 200 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.