• Slide
    Slide
    Slide
    previous arrow
    next arrow
  • ಆ.23ಕ್ಕೆ ‘ನಿಮ್ಹಾನ್ಸ್’ ನಿಂದ ರಾಜ್ಯಮಟ್ಟದ ವೆಬಿನಾರ್: ಡಾ.ಸುಮನ್ ಹೆಗಡೆ ಭಾಗಿ

    300x250 AD

    ಬೆಂಗಳೂರು: ‘ನಿಮ್ಹಾನ್ಸ್’ ಸಂಸ್ಥೆಯ ವತಿಯಿಂದ ವಯೋಮಾನಸ ಸಂಜೀವಿನಿ ವೆಬಿನಾರ್ ಸರಣಿ ಅಡಿಯಲ್ಲಿ ಆನ್ಲೈನ್ ಸಂವಾದಾತ್ಮಕ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಆ.23 ರಂದು ಸಂಪನ್ಮೂಲ ವ್ಯಕ್ತಿಯಾಗಿ ಶಿರಸಿಯ ಖ್ಯಾತ ವೈದ್ಯೆ ಡಾ.ಸುಮನ್ ಹೆಗಡೆ ಭಾಗವಹಿಸಲಿದ್ದಾರೆ.

    ಆ.23 ರಂದು ಮಧ್ಯಾಹ್ನ 3 ರಿಂದ 4 ಗಂಟೆಯ ವರೆಗೆ ವೆಬಿನಾರ್ ನಡೆಯಲಿದ್ದು ‘ಹಿರಿಯ ನಾಗರೀಕರ ಜೀವನ ಶೈಲಿ’ ವಿಷಯದ ಕುರಿತಾಗಿ ಡಾ.ಸುಮನ್ ಹೆಗಡೆ ಉಪನ್ಯಾಸ ನೀಡಲಿದ್ದಾರೆ.

    300x250 AD

    ಝೂಮ್ ಆನ್ಲೈನ್ ವೇದಿಕೆಯಲ್ಲಿ ವೆಬಿನಾರ್ ನಡೆಯಲಿದೆ. ಈ ಸಭೆಗೆ ಉಚಿತ ಪ್ರವೇಶವಿದ್ದು ಆಸಕ್ತರು https://us02web.zoom.us/j/88329644752?pwd=TUZNaVkwdUVxWjFxWGxicjl0Y29RUT09 ಲಿಂಕ್ ಮೂಲಕ ಸೇರಿಕೊಳ್ಳಬಹುದಾಗಿದೆ. ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9606431873 ಗೆ ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top