• first
    second
    third
    previous arrow
    next arrow
  • ಆ.21ಕ್ಕೆ ಶಿರಸಿಯಲ್ಲಿ 2850 ಡೋಸ್ ಕೋವಿಶೀಲ್ಡ್ ಲಸಿಕೆ

    300x250 AD

    ಶಿರಸಿ: ತಾಲೂಕಿನಲ್ಲಿ ಆ.21 ಶನಿವಾರ ಒಟ್ಟೂ 2850 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಅದನ್ನು 1ನೇ ಮತ್ತು 2ನೇ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.


    ಲಭ್ಯವಿರುವ 2850 ಡೋಸ್ ಲಸಿಕೆಯಲ್ಲಿ 900 ನ್ನು 2ನೇ ಡೋಸ್ ಪಡೆಯುವವರಿಗೆ ಮಾತ್ರ ನಗರದ ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತದೆ.

    300x250 AD

    ಇನ್ನುಳಿದ ಲಸಿಕೆಯನ್ನು 1ನೇ ಮತ್ತು 2ನೇ ಡೋಸ್ ಪಡೆದುಕೊಳ್ಳುವವರಿಗೆ ದಾಸನಕೊಪ್ಪದಲ್ಲಿ 200, ಬಿಸಲಕೊಪ್ಪದಲ್ಲಿ 200, ಬನವಾಸಿಯಲ್ಲಿ 200, ರೇವಣಕಟ್ಟಾದಲ್ಲಿ 200, ಹುಲೇಕಲ್’ನಲ್ಲಿ 150, ಕಕ್ಕಳ್ಳಿಯಲ್ಲಿ 150, ಮೆಣಸಿ 150, ಹೆಗಡೆಕಟ್ಟಾದಲ್ಲಿ 200, ಸಾಲ್ಕಣಿಯಲ್ಲಿ 300, ಸುಗಾವಿಯಲ್ಲಿ 200 ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top