ಕಾರವಾರ: ಜಿಲ್ಲೆಯಲ್ಲಿ ಆ.18 ಬುಧವಾರದಂದು 10,000 ಸಾವಿರ ಕೊವಿಡ್ ಡೋಸ್ ಲಸಿಕೆ ಲಭ್ಯವಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ನಾಳೆ ಉತ್ತರಕನ್ನಡದ ತಾಲೂಕುಗಳಾದ ಕುಮಟಾ 1,000, ಶಿರಸಿ 1,000, ಸಿದ್ದಾಪುರ 6,00, ಯಲ್ಲಾಪುರ 6,00, ದಾಂಡೇಲಿ 5,00, ಅಂಕೋಲಾ 700, ಭಟ್ಕಳ 1,200, ಹಳಿಯಾಳ 800, ಹೊನ್ನಾವರ 1,200, ಜೋಯ್ಡಾ 600, ಕಾರವಾರ 900, ಮುಂಡಗೋಡಿನಲ್ಲಿ 600 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ. ಮತ್ತು ಜಿಲ್ಲಾಸ್ಪತ್ರೆಯಲ್ಲಿ 300 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.