• Slide
    Slide
    Slide
    previous arrow
    next arrow
  • ಆ.18 ಕ್ಕೆ ಗಣೇಶ ಉತ್ಸವ ಸಮಿತಿ ಸಭೆ

    300x250 AD


    ಶಿರಸಿ: ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆ.18 ಬುಧವಾರದಂದು ಬೆಳಿಗ್ಗೆ 11 ಘಂಟೆಗೆ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳಿಗೆ ಸಭೆ ಕರೆಯಲಾಗಿದೆ. ಕಾರಣ ಶಿರಸಿಯ ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಜರಿರಲು ವಿನಂತಿಸಿದೆ. ಕೋವಿಡ್- 19 ಕಾರಣದಿಂದ ಪ್ರತಿ ಗಣೇಶೋತ್ಸವ ಮಂಡಳಿಯಿಂದ ಯಾವುದೇ ಇಬ್ಬರು ಮಾತ್ರ ಕೋವಿಡ್ ನಿಯಮ ಪಾಲಿಸಿ ಪಾಲ್ಗೊಳ್ಳಲು ವಿನಂತಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top