ಜಿಲ್ಲೆಯಲ್ಲಿ ಆ.17 ಮಂಗಳವಾರದಂದು 2,570 ಡೋಸ್ ಕೋವೀಶೀಲ್ಡ್ ಹಾಗೂ 2,060 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.
2,570 ಕೋವೀಶೀಲ್ಡ್ ಲಸಿಕೆಗಳಲ್ಲಿ ಅಂಕೋಲಾದಲ್ಲಿ 10, ಹಳಿಯಾಳದಲ್ಲಿ 170, ಹೊನ್ನಾವರದಲ್ಲಿ 40, ಜೋಯಿಡಾ 80, ಕಾರವಾರ 200, ಮುಂಡಗೋಡ 460, ಶಿರಸಿ 530, ಸಿದ್ದಾಪುರ 30, ಯಲ್ಲಾಪುರ 730, DVS ನಲ್ಲಿ 100 ಹಾಗೂ ನೇವಿಯಲ್ಲಿ 220 ಡೋಸ್ ಕೋವೀಶೀಲ್ಡ್ ಲಸಿಕೆ ಲಭ್ಯವಿದೆ.
ಹಾಗೂ 2,060 ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಹೊನ್ನಾವರದಲ್ಲಿ 200 ಡೋಸ್, ಕಾರವಾರದಲ್ಲಿ 30, ಕುಮಟಾದಲ್ಲಿ 820, ಶಿರಸಿ 740, ದಾಂಡೇಲಿಯಲ್ಲಿ 40, ಹಾಗೂ ನೇವಿಯಲ್ಲಿ 230 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.