ಆ. 16 ಸೋಮವಾರದಂದು ಜಿಲ್ಲೆಯಲ್ಲಿ 23,700 ಡೋಸ್ ಕೋವೀಶೀಲ್ಡ್ ಲಸಿಕೆ ಲಭ್ಯವಿದೆ.
ಅವುಗಳಲ್ಲಿ ಅಂಕೋಲಾದಲ್ಲಿ 2,000 ಡೋಸ್, ಭಟ್ಕಳ 3,400ಡೋಸ್, ಹಳಿಯಾಳಬ್1,800 ಡೋಸ್, ಹೊನ್ನಾವರ 3,000 ಡೋಸ್, ಜೋಯಿಡಾ 600 ಡೋಸ್, ಕಾರವಾರ 2,000 ಡೋಸ್, ಮುಂಡಗೋಡ 1,500 ಡೋಸ್, ಕುಮಟಾ 2,500 ಡೋಸ್, ಶಿರಸಿ 2,500 ಡೋಸ್, ಸಿದ್ದಾಪುರ 1,500 ಡೋಸ್, ಯಲ್ಲಾಪುರ 1,000 ಡೋಸ್, DH ನಲ್ಲಿ 500 ಡೋಸ್, ದಾಂಡೇಲಿಯಲ್ಲಿ 1,200 ಡೋಸ್, ಹಾಗೂ ನೇವಿಯಲ್ಲಿ 200 ಡೋಸ್ ಲಸಿಕೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.