Slide
Slide
Slide
previous arrow
next arrow

ಆರತಿಬೈಲ್’ನಲ್ಲಿ ಲಾರಿ ಪಲ್ಟಿ; ಚಾಲಕ-ನಿರ್ವಾಹಕ ಅಪಾಯದಿಂದ ಪಾರು

300x250 AD

ಯಲ್ಲಾಪುರ: ತಾಲೂಕಿನ ರಾಷ್ಟೀಯ ಹೆದ್ದಾರಿ 63 ಮೇಲೆ ಆರತಿಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಗುರುವಾರ ಲಾರಿಯೊಂದು ಪಲ್ಟಿಯಾಗಿದೆ.

300x250 AD


ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಸರಕು ತುಂಬಿದ ಲಾರಿ ಪಲ್ಟಿಯಾಗಿದ್ದು, ಚಾಲಕ- ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top