ಶಿರಸಿ: ನಗರದ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ರವಿ ನಾಯ್ಕ ದೀಗೊಪ್ಪ(ಯಡಳ್ಳಿ) ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.97.76 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಈತ ಕನ್ನಡ ವಿಷಯಕ್ಕೆ 125 ಅಂಕ ಪಡೆದಿದ್ದಾನೆ. ಈತ ಪತ್ರಕರ್ತ ರವಿ ನಾಯ್ಕ ದಂಪತಿಗಳ ಪುತ್ರ.
SSLC ಪರೀಕ್ಷೆಯಲ್ಲಿ ಆಕಾಶ ನಾಯ್ಕ ಸಾಧನೆ
