Slide
Slide
Slide
previous arrow
next arrow

ಹಾರ್ದಿಕ ಅಭಿನಂದನೆಗಳು – ಜಾಹಿರಾತು

300x250 AD

2021 ನೇ SSLC ಫಲಿತಾಂಶದಲ್ಲಿ ರಾಜ್ಯಮಟ್ಟದ 7 ಸ್ಥಾನಗಳು ಮತ್ತು ನೂರಕ್ಕೆ ನೂರರ ಸಾಧನೆ..

ರಶ್ಮೀ ರಾಮದಾಸ ಪೈ 621/625(99.36%) ರಾಜ್ಯಕ್ಕೆ 3ನೇ ಸ್ಥಾನ, ಶ್ರೀಹರ್ಷ ಗಜಾನನ ಹೆಗಡೆ 620/625 (99.20%) ರಾಜ್ಯಕ್ಕೆ 4ನೇ ಸ್ಥಾನ, ಸಿರಿ ನರಸಿಂಹ ಹೆಗಡೆ 617/625 (98.72%) ರಾಜ್ಯಕ್ಕೆ 7ನೇ ಸ್ಥಾನ,ಬಿ.ಜಿ ಶಮನ್ 616/625 (98.56%) ಹಾಗೂ ಪನ್ನಗ ರವೀಂದ್ರ ಹೆಗಡೆ 616/625 (98.56%) ರಾಜ್ಯಕ್ಕೆ 8ನೇ ಸ್ಥಾನ, ಶ್ರೇಯಾ ವೆಂಕಟೇಶ ಭಟ್ 615/625 (98.40%) ರಾಜ್ಯಕ್ಕೆ 9ನೇ ಸ್ಥಾನ, ಸೌಮ್ಯ ರವಿ ಹೆಗಡೆ 614/625 (98.24%) ರಾಜ್ಯಕ್ಕೆ 10 ನೇ ಸ್ಥಾನ.

ಪರೀಕ್ಷೆಗೆ ಕುಳಿತ 64 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು 85% ಗಿಂತಲೂ ಅಧಿಕ ಅಂಕದಲ್ಲಿ ಮತ್ತು 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಭಾಷೆ ಕನ್ನಡದಲ್ಲಿ 12 ವಿದ್ಯಾರ್ಥಿಗಳು, ತೃತೀಯ ಭಾಷೆ ಹಿಂದಿಯಲ್ಲಿ 20 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 5 ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 4 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ವಿಷಯದಲ್ಲಿ 14 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.

300x250 AD

ಈ ಮೂಲಕ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿರಲಿ.

ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ, ನರೇಬೈಲ್, ಶಿರಸಿ

ಕಾರ್ಯದರ್ಶಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು, ಆಡಳಿತಾಧಿಕಾರಿಗಳು,  ಹಾಗು ಸಮಸ್ತ ಆಡಳಿತ ಮಂಡಳಿಯ ಸದಸ್ಯರು ಮತ್ತು ಪಾಲಕರು.

Share This
300x250 AD
300x250 AD
300x250 AD
Back to top