• first
    second
    third
    previous arrow
    next arrow
  • Trending Now

    ಎಸ್ಸೆಸ್ಸೆಲ್ಸಿ ಫಲಿತಾಂಶ; ಯಲ್ಲಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

    300x250 AD

    ಯಲ್ಲಾಪುರ: ಸೋಮವಾರ ಪ್ರಕಟಗೊಂಡ 2020-21 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರದ ಪರೀಕ್ಷೆಗೆ ಕುಳಿತ ಎಲ್ಲಾ 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    300x250 AD


    ಶೇ.94.4 ಅಂಕಗಳಿಸಿದ ವಿಶ್ವನಾಥ್ ದಾನಪ್ಪ ಲಮಾಣಿ ಪ್ರಥಮಸ್ಥಾನ 86.4 ಅಂಕಗಳೊಂದಿಗೆ ಭಾವನಾ ಶಿರೋಡ್ಕರ್ ದ್ವಿತೀಯ ಸ್ಥಾನ 84.6 ಅಂಕಗಳೊಂದಿಗೆ ಸಪ್ನ ಧರ್ಮಜಿ ತೃತೀಯ ಸ್ಥಾನ ಪಡೆದಿದ್ದಾರೆ. ಕೋವಿಡ್ ಒತ್ತಡದ ಸನ್ನಿವೇಶದಲ್ಲಿಯೂ ತಮ್ಮ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಎಸ್.ಕೆ ಹೆಗಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top