ಶಿರಸಿ: ಜಿಲ್ಲೆಯಲ್ಲಿ ಆ.10 ಮಂಗಳವಾರ ಒಟ್ಟೂ 720 ಕೊರೊನಾ ಲಸಿಕೆ ಲಭ್ಯವಿದ್ದು, ಅದರಲ್ಲಿ 130 ಡೋಸ್ ಕೋವಿಶೀಲ್ಡ್ ಮತ್ತು 590 ಕೋವ್ಯಾಕ್ಸಿನ್ ಲಭ್ಯವಿದೆ.
ಎಲ್ಲೆಲ್ಲಿ ಎಷ್ಟು ಡೋಸ್ ಲಭ್ಯವಿದೆ?:
ಲಭ್ಯವಿರುವ 130 ಕೋವಿಶೀಲ್ಡನ್ನು ಹೊನ್ನಾವರದಲ್ಲಿ 40, ಜೋಯ್ಡಾದಲ್ಲಿ 30, ಶಿರಸಿಯಲ್ಲಿ 10, ಯಲ್ಲಾಪುರದಲ್ಲಿ 20, ಜಿಲ್ಲಾಸ್ಪತ್ರೆಯಲ್ಲಿ 30 ಡೋಸ್ ಲಸಿಕೆ ಲಭ್ಯವಿದೆ.
590 ಕೋವ್ಯಾಕ್ಸಿನನ್ನು ಕಾರವಾರದಲ್ಲಿ 110 ಡೋಸ್, ಶಿರಸಿಯಲ್ಲಿ 280, ಜಿಲ್ಲಾಸ್ಪತ್ರೆಯಲ್ಲಿ 190 ಡೋಸ್ ಲಸಿಕೆ ಲಭ್ಯವಿದೆ.