ಯಲ್ಲಾಪುರ/ಶಿರಸಿ: ಆ 9 ಕ್ಕೆ ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಲ್ಲಿ ಲಸಿಕಾಕರಣ ಪ್ರಕ್ರಿಯೆ ಇರುವುದಿಲ್ಲ. ಲಸಿಕೆ ಲಭ್ಯವಿಲ್ಲದಿರುವುದರಿಂದ ಲಸಿಕಾಕರಣ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸಲಾಗಿದೆ. ಲಸಿಕೆ ಲಭ್ಯವಾದ ಕೂಡಲೇ ತಿಳಿಸಲಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆ.9 ಕ್ಕೆ ಯಲ್ಲಾಪುರ-ಶಿರಸಿಯಲ್ಲಿ ವ್ಯಾಕ್ಸಿನ್ ಇಲ್ಲಾ
