ಸಿದ್ದಾಪುರ: ತಾಲೂಕಿನಲ್ಲಿ ಆ. 9 ಸೋಮವಾರದಂದು ಲಸಿಕಾಕರಣ ಪ್ರಕ್ರಿಯೆ ಇರುವುದಿಲ್ಲ. ಲಸಿಕೆ ಲಭ್ಯವಿಲ್ಲದಿರುವುದರಿಂದ ಲಸಿಕಾಕರಣವನ್ನು ಸ್ಥಗಿತ ಗೊಳಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು, ಲಸಿಕೆ ಲಭ್ಯವಾದ ಕೂಡಲೇ ತಿಳಿಸಲಾಗುವುದು ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ 9ಕ್ಕೆ ಸಿದ್ದಾಪುರದಲ್ಲಿ ಲಸಿಕೆ ಇಲ್ಲ
