• first
    second
    third
    previous arrow
    next arrow
  • ಜಿಲ್ಲೆಯಲ್ಲಿ ಸೋಮವಾರ 520 ಕೋವೀಶೀಲ್ಡ್, 1000 ಕೋವ್ಯಾಕ್ಸಿನ್ ಲಭ್ಯ. ಎಲ್ಲೆಲ್ಲಿ ? ಎಷ್ಟೆಷ್ಟು?

    300x250 AD

    ಜಿಲ್ಲೆಯಾದ್ಯಂತ ಸೋಮವಾರ ಒಟ್ಟು 520ಡೋಸ್ ಕೋವೀಶೀಲ್ಡ್ ಹಾಗೂ 1000 ಡೋಸ್ ಕೋವ್ಯಾಕ್ಸಿನ್‌‌ ಲಸಿಕೆ ಲಭ್ಯವಿದೆ.
    ಅವುಗಳಲ್ಲಿ ಕೋವಿಶೀಲ್ಡ್ ಲಸಿಕೆಯು ಹೊನ್ನಾವರದಲ್ಲಿ 40, ಡೋಸ್, ಜೋಯಿಡಾದಲ್ಲಿ 130 ಡೋಸ್, ಮುಂಡಗೋಡಿನಲ್ಲಿ 70 ಡೋಸ್, ಕುಮಟಾದಲ್ಲಿ 140 ಡೋಸ್, ಶಿರಸಿ 40 ಡೋಸ್, ಯಲ್ಲಾಪುರದಲ್ಲಿ 100 ಡೋಸ್ ಲಭ್ಯವಿದ್ದು ಉಳಿದ ತಾಲೂಕುಗಳಾದ ಅಂಕೋಲಾ , ಭಟ್ಕಳ, ಹಳಿಯಾಳ, ಕಾರವಾರ, ಸಿದ್ದಾಪುರ, ದಾಂಡೇಲಿಗಳಲ್ಲಿ ಕೋವೀಶೀಲ್ಡ್ ಲಸಿಕೆ ಲಭ್ಯವಿರುವುದಿಲ್ಲ.

    ಒಟ್ಟೂ 1000ಡೋಸ್ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಹೊನ್ನಾವರದಲ್ಲಿ 10 ಡೋಸ್, ಕಾರವಾರದಲ್ಲಿ 160 ಡೋಸ್, ಶಿರಸಿಯಲ್ಲಿ 490 ಡೋಸ್, DH ನಲ್ಲಿ 320 ಡೋಸ್, ದಾಂಡೇಲಿಯಲ್ಲಿ 20 ಡೋಸ್ ಮಾತ್ರ ಲಭ್ಯವಿದೆ.

    300x250 AD

    ಸಾರ್ವಜನಿಕರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬರುವ ಮುನ್ನ ಆಯಾ ತಾಲೂಕಾ ಆರೋಗ್ಯಾಧಿಕಾರಿ ಅಥವಾ ಸ್ಥಳೀಯ ಆಶಾ ಕಾರ್ಯಕರ್ತರಲ್ಲಿ ವಿಚಾರಿಸಿಕೊಂಡು ಬರುವುದು ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top