• Slide
    Slide
    Slide
    previous arrow
    next arrow
  • ಜಿಲ್ಲೆಯಲ್ಲಿ ಆ.8 ಕ್ಕೆ ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಲಭ್ಯ? ಇಲ್ಲಿದೆ ಮಾಹಿತಿ..

    300x250 AD

    ಯಲ್ಲಾಪುರ: ಜಿಲ್ಲೆಯಲ್ಲಿ ಆ.8 ಭಾನುವಾರ ಒಟ್ಟೂ 1850 ವ್ಯಾಕ್ಸಿನ್ ಲಭ್ಯವಿದ್ದು, ಅದರಲ್ಲಿ 770 ಕೋವಿಶೀಲ್ಡ್, 1080 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.


    ಎಲ್ಲಿ ಎಷ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ?:

    ಹೊನ್ನಾವರದಲ್ಲಿ 170, ಜೋಯ್ಡಾದಲ್ಲಿ 130, ಮುಂಡಗೋಡದಲ್ಲಿ 160, ಕುಮಟಾದಲ್ಲಿ 140, ಶಿರಸಿ 40, ಯಲ್ಲಾಪುರದಲ್ಲಿ 100, ಜಿಲ್ಲಾಸ್ಪತ್ರೆಯಲ್ಲಿ 30 ವ್ಯಾಕ್ಸಿನ್ ಲಭ್ಯವಿದೆ.

    300x250 AD


    ಎಷ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯ?:
    ಹೊನ್ನಾವರದಲ್ಲಿ 10, ಕಾರವಾರದಲ್ಲಿ 160, ಶಿರಸಿಯಲ್ಲಿ 490, ಜಿಲ್ಲಾಸ್ಪತ್ರೆಯಲ್ಲಿ 420 ಡೋಸ್ ಲಸಿಕೆ ಲಭ್ಯವಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top