• first
    second
    third
    previous arrow
    next arrow
  • ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಪ್ರಮಾಣ; ಕುಮಟಾ ಪ್ರಥಮ

    300x250 AD

    ಕುಮಟಾ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಲಾ ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ನಮೂದಿಸಲಾಗುತ್ತಿದ್ದು, ಈ ವರ್ಷ ತಾಲೂಕಿನ ದಾಖಲಾತಿಯ ಗುರಿಯು 20684 ಇದೆ. ಈಗಾಗಲೇ 20717 ವಿದ್ಯಾರ್ಥಿಗಳು ದಾಖಲಾಗುವುದರ ಮೂಲಕ ಶೇ.100ರ ಸಾಧನೆಗೈದು, ರಾಜ್ಯದ 204 ತಾಲೂಕುಗಳಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ.

    300x250 AD


    ತಾಲೂಕಿನ ಈ ಸಾಧನೆಗೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹರೀಶ ಎಲ್.ಗಾಂವಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಸಂತಸ ವ್ಯಕ್ತಪಡಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top