ಸಿದ್ದಾಪುರ: ತಾಲೂಕಿನ ಶ್ರೀಶಂಕರ ಮಠ ದೇಸಿ ಶಾಪ್ ನಲ್ಲಿ ಶ್ರೀಶ್ರೀ ಆಯುರ್ವೇದ ನಾಡಿ ಪರೀಕ್ಷೆ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಯಾವುದೇ ಸಮಸ್ಯೆಗಳಿದ್ದರೂ X-ray, ಸ್ಕ್ಯಾನಿಂಗ್ ರಕ್ತಪರೀಕ್ಷೆಯಿಲ್ಲದೇ ತಜ್ಞ ವೈದ್ಯರು ನಾಡಿ ಪರೀಕ್ಷೆ ಮಾಡಿ ಸೂಕ್ತ ಆಯುರ್ವೇದ ಔಷಧಿಗಳನ್ನು ನೀಡುತ್ತಾರೆ.
ನಾಡಿ ಪರೀಕ್ಷೆಗೆ ಸೀಮಿತ ಅವಕಾಶಗಳಿದ್ದು ಪರೀಕ್ಷೆ ಮಾಡಿಸಿಕೊಳ್ಳಲು ಬಯಸುವವರು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು.
ನೋಂದಾವಣೆಗಾಗಿ ದೂರವಾಣಿ ಸಂಖ್ಯೆ 7338099021 ಹಾಗು 9483777600 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.