ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟದ ನೂತನ ಸಚಿವರ ಖಾತಾ ಹಂಚಿಕೆಗೊಂಡಿದ್ದು, ಉತ್ತರ ಕನ್ನಡದ ಶಿವರಾಮ್ ಹೆಬ್ಬಾರ್ ಗೆ ಈ ಹಿಂದಿನ ಕಾರ್ಮಿಕ ಖಾತೆಯನ್ನೇ ಮುಂದುವರೆಸಲಾಗಿದೆ.
ಇ ಬಾರಿ, 7 ಸಚಿವರ ಖಾತೆ ಬದಲಾವಣೆಯಾಗಿದ್ದು, ಬಿಎಸ್ವೈ ಸಂಪುಟದಲ್ಲಿದ್ದ 15 ಸಚಿವರಿಗೆ ಹಳೆಯ ಖಾತೆಯ ಹಂಚಿಕೆಯಾಗಿದೆ. ಮೊದಲ ಬಾರಿ ಸಚಿವರಾದವರಿಗೆ ಜಾಕ್ ಪಾಟ್ ಪಡೆದಿದ್ದಾರೆ.
ನೂತನ ಮಂತ್ರಿಮಂಡಲದ ಖಾತಾ ಹಂಚಿಕೆ ಈ ರೀತಿ ಇದೆ:
ಸಿಎಮ್ ಬೊಮ್ಮಾಯಿ : ಹಣಕಾಸು, ಗುಪ್ತಚರ ಇಲಾಖೆ, BDA ಮತ್ತು ಹಂಚಿಕೆಯಾಗದ ಖಾತೆಗಳು
ಇಂಧನ ಸಚಿವ & ಕನ್ನಡ-ಸಾಂಸ್ಕೃತಿಕ ಇಲಾಖೆ: ವಿ. ಸುನೀಲ್ ಕುಮಾರ
ಕಾರ್ಮಿಕ ಸಚಿವ : ಶಿವರಾಮ ಹೆಬ್ಬಾರ್
ಗೃಹ ಸಚಿವ : ಅರಗ ಜ್ಞಾನೇಂದ್ರ
ಅಲ್ಪ ಸಂಖ್ಯಾತ, ತೋಟಗಾರಿಕೆ ಖಾತೆ : ಮುನಿರತ್ನ
ಸಮಾಜ ಕಲ್ಯಾಣ ಇಲಾಖೆ: ಕೋಟಾ ಶ್ರೀನಿವಾಸ ಪೂಜಾರಿ
ಮುಜರಾಯಿ ಖಾತೆ: ಶಶಿಕಲಾ ಜೊಲ್ಲೆ
ಸಾರಿಗೆ ಇಲಾಖೆ: ಶ್ರೀರಾಮಲು
ಬೃಹತ್ ಮತ್ತು ಮಧ್ಯಮ ಕೈಗಾರಿಕೆ: ಮುರುಗೇಶ ನಿರಾಣಿ
ಕಂದಾಯ ಖಾತೆ: ಆರ್ ಅಶೋಕ್
ಸಣ್ಣ ನೀರಾವರಿ, ಕಾನೂನು ಸಂಸದೀಯ: ಮಾಧುಸ್ವಾಮಿ
ಪರಿಸರ-ಪ್ರವಾಸೋದ್ಯಮ: ಆನಂದ ಸಿಂಗ್
ಪಶು ಸಂಗೋಪನೆ: ಪ್ರಭು ಚೌಹಾಣ
ಸಹಕಾರ ಖಾತೆ: ಎಸ್ ಟಿ ಸೋಮಶೇಖರ ಉನ್ನತ ಶಿಕ್ಷಣ ಮತ್ತು ಐಟಿ,ಬಿಟಿ: ಡಾ.ಅಶ್ವತ್ಥ್ ನಾರಾಯಣ್
ಜಲ ಸಂಪನ್ಮೂಲ : ಗೋವಿಂದ ಕಾರಜೋಳ
ಲೋಕೋಪಯೋಗಿ : ಸಿ ಸಿ ಪಾಟೀಲ್
ಪ್ರಾಥಮಿಕ & ಪ್ರೌಢ ಶಿಕ್ಷಣ: ಬಿ ಸಿ ನಾಗೇಶ
ಗಣಿ & ಭೂ ವಿಜ್ಞಾನ : ಹಾಲಪ್ಪ ಆಚಾರ್ ನಗರಾಭಿವೃದ್ಧಿ: ಭೈರತಿ ಬಸವರಾಜ್
ಗ್ರಾಮೀಣಾಭಿವೃದ್ಧಿ : ಈಶ್ವರಪ್ಪ
ಅರಣ್ಯ , ಆಹಾರ ಖಾತೆ: ಉಮೇಶ ಕತ್ತಿ
ಕೃಷಿ ಖಾತೆ : ಬಿ ಸಿ ಪಾಟೀಲ್
ಅಬಕಾರಿ ಖಾತೆ : ಗೋಪಾಲಯ್ಯ
ಪೌರಾಡಳಿತ : ಎಂಟಿಬಿ ನಾಗರಾಜ್
ವಸತಿ ಇಲಾಖೆ : ವಿ ಸೋಮಣ್ಣ ಜವಳಿ ಮತ್ತು ಸಕ್ಕರೆ ಖಾತೆ: ಶಂಕರ ಬಿಪಾಟೀಲ್ ಮೀನುಗಾಕೆ ಖಾತೆ: ಎಸ್.ಅಂಗಾರ