ಕಾರವಾರ: ಜಿಲ್ಲೆಯಲ್ಲಿ ಅ.5ರ ಬೆಳಿಗ್ಗೆಯಿಂದ ಅ.6ರ ಬೆಳಿಗ್ಗೆವರೆಗಿನ 24 ಗಂಟೆಗಳ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಸರಾಸರಿ ಮಳೆ ಪ್ರಮಾಣ ಇಂತಿದೆ.
ಅಂಕೋಲಾದಲ್ಲಿ 15.2ಮಿ.ಮೀ, ಭಟ್ಕಳ 19, ಹಳಿಯಾಳ 7.6, ಹೊನ್ನಾವರ 8.1, ಕಾರವಾರ 13.7, ಕುಮಟಾ 12.6, ಮುಂಡಗೋಡ 2, ಸಿದ್ದಾಪುರ 17.6, ಶಿರಸಿ 19.5, ಜೋಯಿಡಾ 27.6 ಹಾಗೂ ಯಲ್ಲಾಪುರದಲ್ಲಿ 9.4 ಮಿ.ಮೀ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಹೀಗಿದೆ: ಕದ್ರಾ: 34.50ಮೀ (ಗರಿಷ್ಟ), 29.22ಮೀ, 15573.00ಕ್ಯೂಸೆಕ್ಸ್ (ಒಳಹರಿವು) 17604.00ಕ್ಯೂಸೆಕ್ಸ್ ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಠ), 67,65ಮೀ, 11510.0 ಕ್ಯೂಸೆಕ್ಸ್ (ಒಳ ಹರಿವು), 9148.0ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಠ), 553.65ಮೀ, 19399.020ಕ್ಯೂಸೆಕ್ಸ್ (ಒಳ ಹರಿವು), 4713.225ಕ್ಯೂಸೆಕ್ಸ್ (ಹೊರ ಹರಿವು), ತಟ್ಟಿಹಳ್ಳ: 468.38ಮೀ (ಗ), 465.40ಮೀ, 5476.00ಕ್ಯೂಸೆಕ್ಸ್ (ಒಳ ಹರಿವು) 7099.00ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 434.51ಮೀ, 7120.0ಕ್ಯೂಸೆಕ್ಸ್ (ಒಳ ಹರಿವು 68870ಕ್ಯೂಸೆಕ್ಸ್ (ಹೊರ ಹರಿವು). ಗೇರುಸೊಪ್ಪ: 55.00 ಮೀ (ಗ), 47.19ಮೀ, 8075.000ಕ್ಯೂಸೆಕ್ಸ್ (ಒಳ ಹರಿವು) 13006.000ಕ್ಯೂಸೆಕ್ಸ್ (ಹೊರ ಹರಿವು)ಲಿಂಗನಮಕ್ಕಿ 1819.00 ಅಡಿ (ಗ), 1810.25ಅಡಿ,24319.00 ಕ್ಯೂಸೆಕ್ಸ್ (ಒಳ ಹರಿವು)4247.00 ಕ್ಯೂಸೆಕ್ಸ್ ಹೊರ ಹರಿವು.