• Slide
    Slide
    Slide
    previous arrow
    next arrow
  • ವ್ಯಕ್ತಿ ವಿಶೇಷ – ‘ಮದನ್ ಲಾಲ್ ಧಿಂಗ್ರ’

    300x250 AD

    ವ್ಯಕ್ತಿ ವಿಶೇಷ: ಭಾರತದ ಬಂಧವಿಮೋಚನೆಗಾಗಿ ಕ್ರಾಂತಿ ಮಾರ್ಗವನ್ನು ಹಿಡಿದು ನಗುನಗುತ್ತ ನೇಣುಗಂಬವೇರಿದವರ ಪರಂಪರೆಗೆ ಸೇರಿದವರಲ್ಲಿ ಸದಾಕಾಲವೂ ನೆನಪಿರುವಂತಹ‌ ತರುಣ; ಸಿಂಹದ ಬಾಲವನ್ನು ಅದರ‌ ಗುಹೆಗೇ ಹೋಗಿ ಜಗ್ಗುವಂತೆ, ಲಂಡನ್ನಿನಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬನ ಕೊಲೆ ಮಾಡಿ ಬ್ರಿಟೀಷ್ ಸಾಮ್ರಾಜ್ಯಕ್ಕೇ ನಡುಕ ಹುಟ್ಟಿಸಿದ ಧೀರ.

    ಲೇ: ಬಾಬು ಕೃಷ್ಣಮೂರ್ತಿ
    ಕೃಪೆ: ಭಾರತಭಾರತಿ ಪ್ರಕಾಶನ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top