Slide
Slide
Slide
previous arrow
next arrow

‘ನಮ್ಮದು ಸಂಘರ್ಷದ ಇತಿಹಾಸ’ – ಸ್ವರಾಜ್ಯ @ 75

300x250 AD

ಸ್ವರಾಜ್ಯ @ 75: 1809ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಪ್ರಬಲ ಹೋರಾಟ ಮಾಡಿದ ಟ್ರಾವಂಕೂರಿನ ಪ್ರಧಾನಮಂತ್ರಿ ಥಾಂಪಿ ಚೆಂಪಕರಾಮನ್ ವೇಲಾಯುಧನ್. (1765-1809)

1817ರಲ್ಲಿ ಒರಿಸ್ಸಾದ ಆಗಿನ ರಾಜಧಾನಿ ಖುರ್ದಾದಲ್ಲಿ ಬಕ್ಷಿ ಜಗಬಂಧುವಿನ ನೇತೃತ್ವದಲ್ಲಿ ಹೋರಾಟ ನಡೆದು ಅಲ್ಲಿಂದ ಬ್ರಿಟಿಷರನ್ನು ಉಚ್ಛಾಟಿಸಲಾಗಿತ್ತು. 1825ರಲ್ಲಿ ಬ್ರಿಟಿಷರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಜಗಬಂಧುವಿನೊಡನೆ ಸಂಧಾನ ನಡೆಸಿದರು.

ಇದೇ ಓರಿಸ್ಸಾದ ವೀರ ಸುರೇಂದ್ರಸಾಯ್ ತನ್ನ ಜೀವನದ 22 ವರ್ಷಗಳನ್ನು ( 1827-1840, 1857-1864) ಬ್ರಿಟಿಷರ ವಿರುದ್ಧ ಹೋರಾಟಗಳಲ್ಲೇ ಕಳೆದು ದಂತಕಥೆಯಾದ.

1819ರಲ್ಲಿ ಕೊಪ್ಪಳದಲ್ಲಿ ಜಮೀನ್ದಾರ ವೀರಪ್ಪನಿಂದ ಬಂಡಾಯ ನಡೆಯಿತು.
1820ರಲ್ಲಿ ನಿಜಾಂ ಪ್ರಭುತ್ವದ ಪ್ರದೇಶದಲ್ಲಿ ದೇಶಮುಖರ ಬಂಡಾಯ ನಡೆಯಿತು.
1824ರಲ್ಲಿ ಬುಂದೇಲಖಂಡದಲ್ಲಿ ಗೋಪಾಲಸಿಂಗ್-ದಿವಾಕರ ದೀಕ್ಷಿತ್
1829 ಕಿತ್ತೂರು ರಾಣಿ ಚನ್ನಮ್ಮನ ಬಲಿದಾನ.
1830-31 ಶಿವಮೊಗ್ಗ ಜಿಲ್ಲೆಯಲ್ಲಿ ‘ನಗರ ಬಂಡಾಯ’, 1835-37 ‘ಕೊಡಗು ಬಂಡಾಯ’ ನಡೆಯಿತು.

300x250 AD

1844ರಲ್ಲಿ ಕೊಲ್ಹಾಪುರದಲ್ಲಿ ಅಣ್ಣಾಸಾಹೇಬ್ ಹೋರಾಟ ನಡೆಸಿದರು.
ತನ್ನ ಜೀವನದ ಕೊನೆಯ ಉಸಿರಿನವರೆಗೂ ಹೋರಾಡಿ ಗಲ್ಲಿಗೇರಿದ ಕಿತ್ತೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇತಿಹಾಸದಲ್ಲಿ ಅಮರನಾದ.(1796-1831),
ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತ ಸಾರ್ವಜನಿಕವಾಗಿಯೇ ಗಲ್ಲಿಗೇರಿಸಲ್ಪಟ್ಟ ಮಣಿಪುರದ ಸ್ವಾತಂತ್ರ್ಯ ಸೇನಾನಿ ಟಿಕೆಂದ್ರಜಿತ್ ಸಿಂಗ್ ಇತಿಹಾಸದ ಪುಟಸೇರಿದ.

– ಸಂಗ್ರಹ

Share This
300x250 AD
300x250 AD
300x250 AD
Back to top