• Slide
    Slide
    Slide
    previous arrow
    next arrow
  • ಶ್ರೀ ಹೋಮ್ ಕೇರ್, ಶಿರಸಿ – ಜಾಹೀರಾತು

    300x250 AD

    “ಕೋವಿಡ್ 19” ನ ಲಾಕ್ ಡೌನ್ ಸಂದರ್ಭದಲ್ಲಿ ಅತ್ಯಂತ ಚುರುಕು ಮತ್ತು ವಿಶ್ವಾಸಪೂರ್ಣ ವೈದ್ಯಕೀಯ  ಸೇವೆಯನ್ನು ನೀಡಿ ಶಿರಸಿ ಜನರ  ಮೆಚ್ಚುಗೆಗೆ ಪಾತ್ರವಾದ ಏಕೈಕ ಸೇವಾ ಸಂಸ್ಥೆ ಶ್ರೀ ಹೋಮ್ ಕೇರ್ (ರಿ ) ಶಿರಸಿ. ವೈದ್ಯಕೀಯ ಕ್ಷೇತ್ರದ ಕಟ್ಟುನಿಟ್ಟಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಪೂರಕ ಅನುಕೂಲವನ್ನು ಕಲ್ಪಿಸಿಕೊಡುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ.

    ನುರಿತ ವೈದ್ಯಕೀಯ ಸಿಬ್ಬಂದಿಗಳಿಂದ ನಿಮ್ಮ ಮನೆಯಲ್ಲಿಯೇ ಔಷಧೋಪಚಾರವನ್ನು ಅನುಭವೀ ತಜ್ಞ ವೈದ್ಯರ ಸಲಹೆಯನ್ನು ಪಡೆದು ನಡೆಸುತ್ತೇವೆ.

    ▪️ ಆರೋಗ್ಯ ತಪಾಸಣೆ (routine health checkup )

    ▪️ ಡ್ರಿಪ್ ಕನೆಕ್ಟಿಂಗ್

    ▪️ ಇಂಜೆಕ್ಷನ್ ಕೊಡುವುದು.

    ▪️ ಡ್ರೆಸ್ಸಿಂಗ್ ( with sterial )

    ▪️ ಮೂತ್ರನಳಿಕೆ ಹಾಕುವುದು. ( catherization )

    ▪️ ಲ್ಯಾಬ್ ಟೆಸ್ಟಿಂಗ್ ( ರಕ್ತ ಮತ್ತು ಮೂತ್ರ ತಪಾಸಣೆ )

    ▪️ ಆಹಾರ ನಳಿಕೆ ಹಾಕುವುದು (Ryl’s tube)

    300x250 AD

    ▪️ ಫಿಸಿಯೋತೆರಪಿ (physiotherapy)

    ▪️ ನೆಬುಲೈಜೆಶೇನ್ (ಬಾಡಿಗೆ) ( nebulizer )

    ▪️ ಆಕ್ಸಿಜನ್ ಮಷೀನ್ (ಬಾಡಿಗೆ ) (oxygen consuntratore )

     ಇನ್ನು ಅನೇಕ ಔಷಧೋಪಚಾರ ಸೇವೆಗಳು ಮತ್ತು ಆಪ್ತ ಸಮಾಲೋಚನೆಗಳು ವಿಶ್ವಾಸಪೂರ್ಣವಾಗಿ ಲಭ್ಯ.

    ಮನೆ, ವ್ಯವಹಾರ ಸ್ಥಳ, ಇಂಡಸ್ಟ್ರಿಗಳನ್ನು ಸೆನಿಟೈಜ್ ಮಾಡಿಕೊಡಲಾಗುವುದು.

    “ರೋಗಿಗಳನ್ನು , ಅಶಕ್ತರನ್ನು, ವೃದ್ದರನ್ನು ನೋಡಿಕೊಳ್ಳಲು ಸಹಾಯಕ-ಸಹಾಯಕಿಯರನ್ನು ನೇಮಿಸಿಕೊಡುವ  ವ್ಯವಸ್ಥೆ ನಮ್ಮಿಂದ ದೊರೆಯಲಿದೆ.” ( Home nursing fesality )

    ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಸೇವೆ ನಮ್ಮಿಂದ ಸಾಧ್ಯ

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
    9019585398

    Share This
    300x250 AD
    300x250 AD
    300x250 AD
    Leaderboard Ad
    Back to top