ಕಾರವಾರ: ಜಿಲ್ಲೆಯಲ್ಲಿ ಆ.7 ಶನಿವಾರ ಒಟ್ಟೂ 13,900 ಲಸಿಕೆ ಲಭ್ಯವಿದ್ದು, ಅದರಲ್ಲಿ 12000 ಕೋವಿಶೀಲ್ಡ್ ಲಸಿಕೆ, 1900 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ.
ಕೋವಿಶೀಲ್ಡ್ ಲಸಿಕೆ ಯಾವ ತಾಲೂಕಿನಲ್ಲಿ ಎಷ್ಟು?
ಜಿಲ್ಲೆಗೆ ಲಭ್ಯವಿರುವ 12000 ಕೋವಿಶೀಲ್ಡ್ ಲಸಿಕೆಯಲ್ಲಿ, ಅಂಕೋಲಾಕ್ಕೆ 800, ಭಟ್ಕಳ 1400, ಹಳಿಯಾಳ 700, ಹೊನ್ನಾವರ 1300, ಜೋಯ್ಡಾ 300, ಕಾರವಾರ 1300, ಮುಂಡಗೋಡ 800, ಕುಮಟಾ 1400, ಶಿರಸಿ 1500, ಸಿದ್ದಾಪುರ 800, ಯಲ್ಲಾಪುರ 800, ಜಿಲ್ಲಾಸ್ಪತ್ರೆ 300, ದಾಂಡೇಲಿಯಲ್ಲಿ 600 ಲಸಿಕೆ ಲಭ್ಯವಿದೆ.
ಕೋವ್ಯಾಕ್ಸಿನ್ ಲಸಿಕೆ ಎಲ್ಲಿ ಎಷ್ಟು ಲಭ್ಯ ?
ಲಭ್ಯವಿರುವ 1900 ಲಸಿಕೆಯನ್ನು ಶಿರಸಿಗೆ 1000, ಕಾರವಾರದಲ್ಲಿ 200, ಡಿಸ್ಟ್ರಿಕ್ ಆಸ್ಪತ್ರೆ 600, ದಾಂಡೇಲಿಯಲ್ಲಿ 100 ಡೋಸ್ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.